KAR TET 2018-19 ಅಧಿಸೂಚನೆ: ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ 2018-19  ಗೆ ಅರ್ಜಿ ಅಹ್ವಾನ.!!

KAR TET 2018-19 ಅಧಿಸೂಚನೆ:
ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ 2018-19  ಗೆ ಅರ್ಜಿ ಅಹ್ವಾನ.!!

ಹುದ್ದೆ ಹೆಸರು:
ಪ್ರಾಥಮಿಕ ಶಾಲಾ ಶಿಕ್ಷಕರು

ಒಟ್ಟು ಹುದ್ದೆಗಳ ಸಂಖ್ಯೆ: 10,000

ಕರ್ನಾಟಕ ಶಿಕ್ಷಕರ ನೇಮಕಾತಿ ಖಾಲಿ ಇರುವ ಹುದ್ದೆಗಳ ಜಿಲ್ಲಾವಾರು ಪಟ್ಟಿ:

ಬೆಂಗಳೂರು ಉತ್ತರ:
101 ಹುದ್ದೆಗಳು

ಚಿತ್ರದುರ್ಗ: 224

ಶಿವಮೊಗ್ಗ: 147

ತುಮಕೂರು: 70

ವಿಜಯಪುರ: 454

ಧಾರವಾಡ: 113

ಸಿರ್ಸಿ: 729

ಬೆಂಗಳೂರು ಗ್ರಾಮೀಣ: 74

ಬೆಂಗಳೂರು ದಕ್ಷಿಣ: 146

ಮಧುಗಿರಿ: 140

ಚಿಕ್ಕಬಳ್ಳಾಪುರ: 165

ಚಾಮರಾಜನಗರ: 217

ಕೋಲಾರ: 106

ದಕ್ಷಿಣ ಕನ್ನಡ: 124

ಬಾಗಲಕೋಟೆ: 392

ಮೈಸೂರು: 327

ಬೆಳಗಾವಿ: 276

ಚಿಕ್ಕೋಡಿ: 65

ಗದಗ ಹಾವೆರಿ: 135

ಉತ್ತರಕನ್ನಡ: 263

ಉಡುಪಿ: 60

ರಾಮನಗರ: 149

ಮಂಡ್ಯ: 93

ಕೊಡಗು: 197

ಕರ್ನಾಟಕ ಪ್ರಾಥಮಿಕ ಶಿಕ್ಷಕರ ನೇಮಕಾತಿ ಹೈದರಾಬಾದ್ ಪ್ರದೇಶದಲ್ಲಿ  ಖಾಲಿ ಇರುವ ಹುದ್ದೆಗಳ  ಪಟ್ಟಿ:

ಬಳ್ಳಾರಿ:725

ಬೀದರ್:929

ಕಲಬುರಗಿ:1153

ಕೊಪ್ಪಳ:656

ರಾಯಚೂರು:952

ಯಾದಗಿರಿ: 552

ವಿದ್ಯಾರ್ಹತೆ:

ದ್ವಿತೀಯ ಪಿ.ಯು.ಸಿ.ಶೇ50% ಅಂಕಗಳೊಂದಿಗೆ  ಉತ್ತೀರರ್ಣ್ ಗಿರಬೇಕು  & ಡಿಪ್ಲೊಮಾ ಇನ್ ಎಲಿಮೆಂಟರಿ ಎಜುಕೇಷನ್
(D.EI.ED}
ಅಥವಾ
(D.EI.ED} /{BA/BSc/DE.d}
ಅಥವಾ
(BA/BSc/D.EI.ED}
ಅಥವಾ
(BA/BSc/BE.d}
ಅಥವಾ
{B.EI.ED}

ಪರೀಕ್ಷೆ ನಡೆಯುವ ದಿನಾಂಕ:
03-02-2019 ರ ಭಾನುವಾರ

ಅರ್ಜಿ ಆರಂಭ ದಿನಾಂಕ: 05-10-2018

ಕೊನೆಯ ದಿನಾಂಕ:
25-12-2018

Leave a Comment

Your email address will not be published. Required fields are marked *